¡Sorpréndeme!

Inzamam backs Kohli, says there's nothing to worry | Inzamam | Virat Kohli | India | Pakistan

2020-03-03 809 Dailymotion

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್‌ಝಮಾಮ್ ಉಲ್ ಹಕ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬೆನ್ನಿಗೆ ನಿಂತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಸೋತಿದ್ದನ್ನು ತಲೆಗೆ ಹಚ್ಚಿಕೊಳ್ಳಬೇಡ. ಇನ್ನೊಂದು ಪಂದ್ಯದಲ್ಲಿ ಬಲಿಷ್ಠ ಹೋರಾಟ ನಡೆಸಿ ಗೆದ್ದರಾಯಿತು ಎಂದು ಸಮಾಧಾನಿಸಿದ್ದಾರೆ.

Former Pakistan captain Inzamam-ul-Haq has backed Virat Kohli, saying he has nothing to worry about and will come back stronger after the Indian captain failed to score runs in the New Zealand series which ended on Monday.